floating dock
ನಾಮವಾಚಕ

ತೇಲುಧಕ್ಕೆ; ಗಾರುಧಕ್ಕೆ (dry dock) ಯಾಗಿ ಬಳಸಬಹುದಾದ, ತೇಲುವಂಥ ಚೌಕಟ್ಟು.